SCSP & TSP : ಸಾಮಾಜಿಕ ನ್ಯಾಯದ ಆರ್ಥಿಕ ವಂಚನೆ!?

ಪರಿಶಿಷ್ಟ ಜಾತಿ ವಿಶೇಷ ಯೋಜನೆ (SCSP) ಮತ್ತು ಬುಡಕಟ್ಟು ಉಪಯೋಜನೆ (TSP) ಅನುದಾನ, 2014–15 ರಿಂದ 2026–27.

ಉದ್ದೇಶ: ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಾದ ಹಣ ಎಷ್ಟು, ಎಷ್ಟು ಬಳಕೆಯಾಯಿತು, ಎಲ್ಲಿಗೆ ಹೋಯಿತು ಎಂಬುದನ್ನು ಸರಳವಾಗಿ ತೋರಿಸುವುದು.

ಬಿಡುಗಡೆ ಮತ್ತು ಖರ್ಚಿನ ಪ್ರಮಾಣ (%)

ವರ್ಷವಾರು ಅನುದಾನ

ಪ್ರತಿ ವರ್ಷ ನಿಗದಿಯಾದ, ಬಿಡುಗಡೆಯಾದ ಮತ್ತು ಖರ್ಚಾದ ಹಣ.

ಉದ್ದೇಶ: ನಿಗದಿಯಾದ ಹಣ ಪ್ರತಿ ವರ್ಷ ಎಷ್ಟರಮಟ್ಟಿಗೆ ಬಳಕೆಯಾಗಿದೆ ಎಂದು ಹೋಲಿಸುವುದು.

ನಿಗದಿ, ಬಿಡುಗಡೆ ಮತ್ತು ಖರ್ಚು

* 2026–27: ಇತ್ತೀಚಿನ ಲಭ್ಯ ಅಂಕಿ-ಅಂಶ
† ಇತರ ಬಳಕೆ: SC / ST ಅನುದಾನದಿಂದ ಗ್ಯಾರಂಟಿ ಯೋಜನೆಗಳಿಗೆ ತೋರಿಸಿರುವ ಮೊತ್ತ. 2023–24ಕ್ಕಿಂತ ಹಿಂದಿನ ವರ್ಷವಾರು ಅಂಕಿ ದಾಖಲೆಯಲ್ಲಿ ಇಲ್ಲ.

ಹಣದ ಹರಿವು

ನಿಗದಿಯಿಂದ ಖರ್ಚಿನವರೆಗೆ ಹಣ ಸಾಗಿದ ಹಾದಿ.

ಉದ್ದೇಶ: ಯಾವ ಹಂತದಲ್ಲಿ ಎಷ್ಟು ಹಣ ಬಳಕೆಯಾಗದೆ ಉಳಿಯಿತು ಎಂದು ತೋರಿಸುವುದು.

ಇಲಾಖಾವಾರು ಅನುದಾನ

39 ಇಲಾಖೆಗಳಿಗೆ 2014–15 ರಿಂದ 2026–27ರವರೆಗೆ ಮಂಜೂರಾದ ಒಟ್ಟು ಅನುದಾನ (₹ ಕೋಟಿ).

ಉದ್ದೇಶ: SCSP / TSP ಹಣ ಯಾವ ಇಲಾಖೆಗಳಿಗೆ ಹೆಚ್ಚು ಹೋಗಿದೆ ಎಂದು ತಿಳಿಯುವುದು.

ಗ್ಯಾರಂಟಿ ಯೋಜನೆಗಳು

2023–24 ರಿಂದ 2026–27ರವರೆಗೆ SCSP / TSP ಅನುದಾನದಿಂದ ಐದು ಗ್ಯಾರಂಟಿ ಯೋಜನೆಗಳಿಗೆ ತೋರಿಸಿರುವ ಮೊತ್ತ.

ಉದ್ದೇಶ: ಪ್ರತಿ ವರ್ಷದ ಅನುದಾನದಲ್ಲಿ ಎಷ್ಟು ಪಾಲು ಈ ಯೋಜನೆಗಳಿಗೆ ಹೋಗಿದೆ ಎಂದು ನೋಡುವುದು.

ವರ್ಷವಾರು ಮೊತ್ತ ಮತ್ತು ನಿಗದಿಯಲ್ಲಿ ಪಾಲು

ಅಭಿವೃದ್ಧಿ ನಿಗಮಗಳು

ಪರಿಶಿಷ್ಟರ ಆರ್ಥಿಕ ಅಭಿವೃದ್ಧಿಗಾಗಿ ಇರುವ 8 ನಿಗಮಗಳಿಗೆ ನೀಡಿದ ಅನುದಾನ (₹ ಕೋಟಿ).

ಉದ್ದೇಶ: ಆದಾಯ ಹೆಚ್ಚಳ ಮತ್ತು ಸ್ವಾವಲಂಬನೆಗೆ ನೇರವಾಗಿ ಸಿಕ್ಕ ಪಾಲನ್ನು ಅರಿಯುವುದು.

~ ₹6,800 ಕೋಟಿ
13 ವರ್ಷಗಳಲ್ಲಿ ನಿಗಮಗಳಿಗೆ, ಒಟ್ಟು ಅನುದಾನದ 2% – 3%
₹614.33 ಕೋಟಿ
ಗಂಗಾ ಕಲ್ಯಾಣ, 32,472 ಜಮೀನು ಮಾಲೀಕರು
₹602.88 ಕೋಟಿ
ಭೂ ಒಡೆತನ, 9,925 ಕುಟುಂಬಗಳು, 8,501 ಎಕರೆ

ಕ್ಷೇತ್ರಗಳು

ಅನುದಾನ ಯಾವ ಕ್ಷೇತ್ರಗಳಿಗೆ ಹಂಚಿಹೋಗಿದೆ ಎಂಬ ದಾಖಲೆಯ ಅಂದಾಜು ಪಾಲು.

ಉದ್ದೇಶ: ಶಿಕ್ಷಣ, ಆರೋಗ್ಯ, ವಸತಿ ಮತ್ತು ಆರ್ಥಿಕ ಅಭಿವೃದ್ಧಿಗೆ ಸಿಕ್ಕ ಪಾಲನ್ನು ಇತರ ಬಳಕೆಯೊಂದಿಗೆ ಹೋಲಿಸುವುದು.